ಸರ್ವವೇದಾಂತಸಿದ್ಧಾಂತಸಾರಸಂಗ್ರಹ(ಪ್ರಕರಣಗಳು ಸಂಪುಟ-೫)
ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು
ಆವೃತ್ತಿ 1 | pp 1 - 240 | 1969
ಮಂಗಲ(೧-೩)
ಗ್ರಂಥಾರಂಭಪ್ರತಿಜ್ಞೆ(೪)
ಅನುಬಂಧಚತುಷ್ಟಯ(೫-೧೧)
ಸಾಧನಚತುಷ್ಟಯ(೧೨-೨೫೧)
ಗುರುವಿನ ಬಳಿಗೆ ಹೋಗಿ ಪ್ರಶ್ನೆಮಾಡಬೇಕು(೨೫೨-೨೬೫)
ಗುರುವಿನ ಅನುಗ್ರಹೋಕ್ತಿ(೨೬೬-೨೭೧)
ಶಿಷ್ಯನ ಪ್ರಶ್ನೆ :(೨೭೨-೨೭೮)
ಗುರುವಿನ ಉತ್ತರ(೨೭೯-೨೯೪)
ಅಧ್ಯಾರೋಪ(೨೯೫-೩೦೧)
ಭಾವರೂಪಾಜ್ಞಾನ(೩೦೨-೩೧೨)
ಅಜ್ಞಾನವೆಂಬ ಕಾರಣಶರೀರ, ಆನಂದಮಯಕೋಶ(೩೧೩-೩೩೫)
ಸೂಕ್ಷ್ಮಶರೀರ(೩೩೬-೩೯೭)
ಸ್ಥೂಲಶರೀರ(೩೯೮-೪೨೯)
ಜಗತ್ತು ಉತ್ಪತ್ತಿಯಾಗುವ ಬಗೆ(೪೩೦-೪೫೫)
ಆತ್ಮಾನಾತ್ಮಗಳ ಅಧ್ಯಾರೋಪ(೪೫೬-೪೬೫)
ಪ್ರಶ್ನೆ :ಅವಿಷಯನಾದ ಆತ್ಮನಲ್ಲಿ ಅಧ್ಯಾಸಮಾಡಬಹುದೆ?(೪೬೬-೪೮೭)
ಅಧ್ಯಾಸಕ್ಕೆ ಕಾರಣ(೪೮೮-೫೦೨)
ಈಶ್ವರನಿಗೆ ಬಂಧವಿಲ್ಲ, ಜೀವನಿಗೆ ಉಂಟು(೫೦೩-೫೧೦)
ಅಜ್ಞಾನಕ್ಕೆ ಜ್ಞಾನದಿಂದಲೇ ನಿವೃತ್ತಿ(೫೧೧-೫೨೦)
ಆತ್ಮನ ವಿಷಯಕ್ಕೆ ವಿವಾದ(೫೨೧-೫೭೯)
ವಾದಿಗಳು ಒಪ್ಪಿರುವದೆಲ್ಲವೂ ಅನಾತ್ಮವೇ(೫೮೦-೫೮೩)
ಶಿಷ್ಯನ ಪ್ರಶ್ನೆ(೫೮೪-೫೮೬)
ಉತ್ತರ:ಸುಷುಪ್ತಿಯಲ್ಲಿ ಜತತ್ತು ಅವ್ಯಾಕೃತವಾಗಿರುತ್ತದೆ(೫೮೭-೫೯೨)
ಅಸತ್ಕಾರ್ಯವಾದಖಂಡನೆ(೫೯೩-೫೯೭)
ಶೂನ್ಯವಾದದ ಖಂಡನೆ(ಶ್ಲೋಕ ೫೯೮-೬೦೧)
ಆತ್ಮಸಿದ್ಧಿ(೬೦೨-೬೧೩)
ಆತ್ಮನ ಸಚ್ಚಿದಾನಂದರೂಪ(೬೧೪-೬೩೫)
ಶಿಷ್ಯನ ಪ್ರಶ್ನೆ:ಜನರು ಸುಖಕ್ಕಾಗಿ ಏಕೆ ಪ್ರಯತ್ನಿಸುತ್ತಾರೆ?(೬೩೬-೬೩೮)
ಉತ್ತರ:ಆತ್ಮಾನಂದವನ್ನು ಅರಿಯದ್ದೇ ಸುಖಾನ್ವೇಷಣೆಗೆ ಕಾರಣ(೬೩೮-೬೪೩)
ಸುಖವು ಹೇಗೆ ಉಂಟಾಗುತ್ತದೆ ?(೬೪೪-೬೫೨)
ವಿಷಯಾನಂದವು ದುಃಖಮಿಶ್ರಿತ(೬೫೩-೬೫೮)
ಆತ್ಮಾನಂದದ ಅನುಭವವು ಸುಷುಪ್ತಿಯಲ್ಲಿದೆ(೬೫೯-೬೬೬)
ದುಃಖಾಭಾವವೇ ಸುಖವೆಂಬುದು ಸರಿಯಲ್ಲ (೬೬೭-೬೭೬)
ಸಚ್ಚಿದಾನಂದತ್ವವು ಪರಮಾತ್ಮನ ಗುಣವಲ್ಲ(೬೭೭-೬೮೧)
ಆತ್ಮನಿಗಿಂತ ಪ್ರಪಂಚವು ವಿಜಾತೀಯವಲ್ಲ(೬೮೨-೬೮೪)
ಜಗತ್ತು ಸನ್ಮಾತ್ರವೆಂಬುದು ಹೇಗೆ?(೬೫೮-೬೯೩)
ಸನ್ಮಾತ್ರಬ್ರಹ್ಮದಲ್ಲಿ ಸಜಾತೀಯವಿಜಾತೀಯಭೇದಗಳಿಲ್ಲ (೬೯೪-೬೯೭)
ಬ್ರಹ್ಮವು ಅಪರಿಚ್ಛಿನ್ನವೇ(೬೯೮-೭೦೧)
ಬ್ರಹ್ಮಾತ್ಮೈಕತ್ವವನ್ನು ಶ್ರುತಿಯು ತಿಳಿಸಿಕೊಡುವ ಬಗೆ(೭೦೨-೭೧೭)
ನೈದಿಲೆ ಕಪ್ಪು ಎಂಬಂತೆ ಇಲ್ಲಿ ವಾಕ್ಯರ್ಥವಾಗದು(೭೧೪-೭೨೫)
ತತ್ತ್ವಂಪದಾರ್ಥಗಳಿಗೆ ಪರಸ್ಪರವಿರೋಧ(೭೩೦-೭೩೧)
ಐಕ್ಯವನ್ನು ಕೈಬಿಟ್ಟರೆ ಶ್ರುತಿವಿರೋಧ(೭೩೦-೭೩೧)
ಅಖಂಡಾರ್ಥವೇ ಶ್ರುತಿಸಮ್ಮತ(೭೩೨-೭೩೬)
ಇಲ್ಲಿ ಲಕ್ಷಣೆಯನ್ನು ಸ್ವೀಕರಿಸಿದರೆ ಯಾವ ವಿರೋಧವೂ ಇಲ್ಲ(೭೩೭-೭೩೮)
ಇಲ್ಲಿ ಜಹಲ್ಲಕ್ಷಣೆಯು ಸಲ್ಲದು (೭೩೯-೭೪೭)
ಇಲ್ಲಿ ಅಜಹಲ್ಲಕ್ಷಣೆಯೂ ಹೊಂದುವದಿಲ್ಲ(೭೪೮-೭೫೧)
ಭಾಗಲಕ್ಷಣೆ ಏತಕ್ಕೆ ?(೭೫೨-೭೬೬)
ವಾಕ್ಯರ್ಥದಲ್ಲಿ ವಿರೋಧವಿರುವದಿಲ್ಲ(೭೬೭-೭೭೩)
ಅದ್ವಿತೀಯತತ್ತ್ವೋಪದೇಶ(೭೭೪-೭೯೭)
ಶಿಷ್ಯನ ಪ್ರಶ್ನೆ(೭೯೮-೭೯೯)
ಗುರುವಿನ ಉತ್ತರ:
ಮುಖ್ಯಾಧಿಕಾರಿಗೆ ಶ್ರವಣಮಾತ್ರದಿಂದ ವೃತ್ತಿಲಾಭ(೮೦೦-೮೦೨)
ಮುಖ್ಯಾಧಿಕಾರಿಗೆ ಉಂಟಾಗುವ ಅಖಂಡಾಕಾರವೃತ್ತಿ(೮೦೩-೮೧೨)
ಉತ್ತಮಾಧಿಕಾರಿಗಳಲ್ಲದವರಿಗೆ ಮನನವೂ ಬೇಕು(೮೧೩-೮೧೯)
ಶ್ರವಣಾದಿಗಳ ಅವಧಿ(೮೨೦-೮೨೩)
ಸಮಾಧಿದ್ವೈವಿಧ್ಯ(೮೨೪-೮೩೪)
ದೃಶ್ಯಾನುವಿದ್ಧ, ಶಬ್ದಾನುವಿದ್ಧ, ಸವಿಕಲ್ಪ(೮೩೫-೮೩೯)
ತಾನು ಸಾಕ್ಷಿಯೆಂದು ಮಾಡಿಕೊಳ್ಳುವ ಅನುಸಂಧಾನ(೮೪೦-೮೪೭)
ವಿಪರೀತಭಾವನೆಯನ್ನು ಕಳೆದುಕೊಂಡ ಮುಕ್ತಿಯುದೃಶ್ಯವಿಲಯರೂಪವಾದ ಸಮಾಧಿಯಿಂದಲೇ(ಶ್ಲೋಕ ೮೪೮-೮೫೬)
ಜ್ಞಾನನಿಷ್ಠೆಗೆ ಕರ್ಮದಿಂದ ಆಗಬೇಕಾದದ್ದೇನೂ ಇಲ್ಲ(೮೫೭-೮೬೩)
ಜ್ಞಾನನಿಷ್ಠನಿಗೆ ಮತ್ತೆ ಯಾವ ಅನುಷ್ಠಾನವೂ ಬೇಕಿರುವದಿಲ್ಲ(೮೬೪-೮೬೮)
ಯೋಗಾರೂಢನಿಗೆ ಯಾವ ಕರ್ಮವೂ ಇಲ್ಲ(೮೬೯-೮೭೦)
ಶಬ್ದಾನುವಿದ್ಧಸಮಾಧಿ(೮೭೨-೮೭೮)
ನಿರ್ವಿಕಲ್ಪಸಮಾಧಿ(೮೭೯-೮೯೨)
ಬಾಹ್ಯಸಮಾಧಿತ್ರಯ(೮೮೪-೮೯೨)
ದೃಶ್ಯಾನುವಿದ್ಧಸಮಾಧಿಯ ವಿವರ(೮೯೩-೮೯೮)
ಶಬ್ದಾನುವಿದ್ಧಬಾಹ್ಯಸಮಾಧಿ(೮೯೯-೯೦೫)
ಬಾಹ್ಯನಿರ್ವಿಕಲ್ಪಸಮಾಧಿ(೯೦೬)
ಸಮಾಧ್ಯಭ್ಯಾಸಕ್ಕೆ ಅವಧಿ(೯೦೭-೯೧೦)
ಸಮಾಧಿಯ ಪ್ರಶಂಸೆ(೯೧೧-೯೧೫)
ಶಿಷ್ಯನ ಕೃತಜ್ಞತಾಪೂರ್ವಕ ಗುರುಸ್ತೋತ್ರ(೯೩೨-೯೪೩)
ಜೀವನ್ಮುಕ್ತ್ಯಾದಿಗಳ ವಿಷಯಕ್ಕೆ ಪ್ರಶ್ನೆ(೯೪೪-೯೪೫)
ಗುರುವಿನ ಉತ್ತರ : ಜ್ಞಾನಭೂಮಿಕೆಗಳ ವಿವರ(೯೪೬-೯೫೬)
ಅವಸ್ಥೆಗಳ ವಿವರಣೆ(೯೫೭-೯೬೭)
ಅವಸ್ಥೆಗಳಿಗೂ ಭೂಮಿಕೆಗಳಿಗೂ ಸಂಬಂಧ(೯೬೮-೯೭೪)
ಜೀವನ್ಮುಕ್ತನ ವರ್ಣನೆ(೯೭೫-೯೮೬)
ವಿದೇಹಮುಕ್ತನ ಸ್ಥಿತಿ(೯೯೨-೧೦೧೦)
ಉಪಸಂಹಾರ(೧೦೧೧-೧೦೧೫)
ಗ್ರಂಥದ ಸಾರ
ಶ್ಲೋಕಾನುಕ್ರಮಣಿಕೆ
Visitors |
---|
1190041 |