ಭಗವದ್ಗೀತೆಯ ಉಪನ್ಯಾಸಗಳು(ಎರಡನೆಯ ಭಾಗ)
ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು
ಭಾಗ 2 | pp 1 - 572 | 1999
ಜ್ಞಾನಕ್ಕೆ ಅವತರಣಿಕೆ
ಕ್ಷೇತ್ರ ಸ್ವರೂಪ - ೧
ಕ್ಷೇತ್ರ ಸ್ವರೂಪ - ೨
ಜ್ಞಾನಸಾಧನ
ಅಮಾನಿತ್ವ
ಅದಂಭಿತ್ವ
ಅಹಿಂಸೆ
ಕ್ಷಾಂತಿ,
ಆಚಾರ್ಯೋಪಾಸನೆ
ಶೌಚ
ಸ್ಥೈರ್ಯ, ಆತ್ಮವಿನಿಗ್ರಹ
ಆತ್ಮವಿನಿಗ್ರಹ, ವೈರಾಗ್ಯ
ಅನಹಂಕಾರ
ದೋಷಾನುದರ್ಶನ
ಅಸಕ್ತಿ - ಅನಭಿಷ್ವಂಗ
ಸಮಚಿತ್ತತ್ವ
ಅನನ್ಯಭಕ್ತಿ - ೧
ಅನನ್ಯಭಕ್ತಿ -೨
ವಿವಿಕ್ತದೇಶಸೇವಿತ್ವ
ಅರತಿರ್ಜನಸಂಸದಿ
ಅಧ್ಯಾತ್ಮಜ್ಞಾನನಿತ್ಯತ್ವ, ತತ್ತ್ವಜ್ಞಾನಾರ್ಥದರ್ಶನ
ಜ್ಞಾನ, ಅಜ್ಞಾನ
ಜ್ಞೇಯವಾದ ಪರಬ್ರಹ್ಮ
ಬ್ರಹ್ಮಜ್ಞಾನದಿಂದ ಅಮೃತಪ್ರಾಪ್ತಿ
ಜ್ಞೇಯವಸ್ತುವನ್ನು ತಿಳಿಸುವದಕ್ಕೆ ಉಪಾಯ
ಜ್ಞೇಯದಲ್ಲಿ ತೋರುವ ವಿರೋಧಾಭಾಸಗಳು
ಜ್ಞೇಯದ ಪರಮಾರ್ಥರೂಪ
ಜ್ಞೇಯದ ಸ್ವರೂಪ
ಎಲ್ಲರ ಹೃದಯದಲ್ಲೂ ಇರುವ ಆತ್ಮಜ್ಯೋತಿ
ಭಕ್ತಿಯೇ ಪರಮಾತ್ಮ ಜ್ಞಾನಕ್ಕೆ ಸಾಧನ
ಪ್ರಕೃತಿಪುರುಷವಿವೇಕ
ಪರಮಪುರುಷನು
ಪರಮಾತ್ಮ ಜ್ಞಾನಕ್ಕೆ ಉಪಾಯಗಳು
ಅಜ್ಞಾನದಿಂದ ಬಂಧ, ಜ್ಞಾನದಿಂದ ಮುಕ್ತಿ
ಸಮ್ಯಜ್ಞಾನವೂ ಅದರ ಫಲವೂ
ಕ್ಷೇತ್ರಜ್ಞಸ್ವರೂಪವರ್ಣನೆಯ ಉಪಸಂಹಾರ
ಭೂತಪ್ರಕೃತಿಮೋಕ್ಷ
ತ್ರಿಗುಣಾತ್ಮಕ ಪ್ರಕೃತಿ
ಗುಣಗಳ ವ್ಯಾಪಾರವೂ ಅದರ ಫಲವೂ
ಗುಣತ್ರಯವನ್ನು ಮೀರಬಹುದೆ ?
ಗುಣಗಳನ್ನು ಮೀರಿದರೆ ಆಗುವ ಫಲ
ತ್ರಿಗುಣಾತೀತನ ಲಕ್ಷಣ - ೧
ತ್ರಿಗುಣಾತೀತನ ಲಕ್ಷಣ - ೨
ತ್ರಿಗುಣಾತೀತನಾಗುವದಕ್ಕೆ ಸಾಧನ
ನಮ್ಮ ವ್ಯವಹಾರಕ್ಕೆಲ್ಲ ಪರಮಾತ್ಮನೇ ಮೂಲ
ಸಂಸಾರವೃಕ್ಷ
ಭಗವತ್ ಪ್ರಾಪ್ತಿಯು ಯಾರಿಗೆ ಆಗುವದು ?
ಪರಮಾತ್ಮನ ಅಂಶನಾಗಿರುವ ಜೀವ
ಪರಮಾತ್ಮ ಸ್ವರೂಪ
ಪುರುಷೋತ್ತಮಸ್ವರೂಪ
ದೈವಾಸುರಸಂಪತ್ತುಗಳು
ದೈವಸಂಪತ್ತು - ೧
ದೈವಸಂಪತ್ತು - ೨
ದೈವಸಂಪತ್ತು - ೩
ದೈವಸಂಪತ್ತು - ೪
ದೈವಸಂಪತ್ತು - ೫
ದೈವಸಂಪತ್ತು - ೬
ದೈವಸಂಪತ್ತು - ೭
ದೈವಸಂಪತ್ತು - ೮
ದೈವಸಂಪತ್ತು - ೯
ದೈವಸಂಪತ್ತು - ೧೦
ದೈವಸಂಪದ್ವರ್ಣನೆಯ ಉಪಸಂಹಾರ
ಆಸುರಸಂಪತ್ತಿನ ಪೂರ್ವಪೀಠಿಕೆ
ಆಸುರಸಂಪತ್ತು - ೧
ಆಸುರಸಂಪತ್ತು - ೨
ಆಸುರಸಂಪತ್ತು - ೩
ಆಸುರಸಂಪತ್ತು - ೪
ಆಸುರಸಂಪತ್ತಿನ ಉಪಸಂಹಾರ
ಮನುಷ್ಯನ ನಡತೆಗೆ ಶಾಸ್ತ್ರಾವೇ ಮಾರ್ಗದರ್ಶಿ
ಶ್ರದ್ಧೆಯ ಪ್ರಭಾವ
ಆಹಾರಾದಿಗಳಲ್ಲಿ ಸಾತ್ತ್ವಿಕಾದಿಭೇದ - ೧
ಆಹಾರಾದಿಗಳಲ್ಲಿ ಸಾತ್ತ್ವಿಕಾದಿಭೇದ - ೨
ಕರ್ಮದಲ್ಲಿ ವಿಧ್ಯಾದಿಗಳ ಅವಶ್ಯಕತೆ
ತಪಸ್ಸಿನ ಪ್ರಭೇದಗಳು
ವಾಙ್ಮಯತಪಸ್ಸು
ಮಾನಸತಪಸ್ಸು
ತಪಸ್ಸಿನಲ್ಲಿ ಸಾತ್ತ್ವಿಕಾದಿ ಪ್ರಭೇದಗಳು
ದಾನದ ಸಾತ್ತ್ವಿಕಾದಿ ಪ್ರಭೇದಗಳು
ಭಗವನ್ನಾಮಸ್ಮರಣೆಯಿಂದಾಗುವ ಕರ್ಮಸಾದ್ಗುಣ್ಯ
ಕರ್ಮಯೋಗವೂ ತ್ಯಾಗವೂ
ಸಂಗತ್ಯಾಗಫಲತ್ಯಾಗರೂಪವಾದ ಸಾತ್ತ್ವಿಕತ್ಯಾಗ
ಕರ್ಮಫಲದಿಂದ ಬಿಡುಗಡೆ
ನಿಷ್ಕ್ರಿಯಾತ್ಮಜ್ಞಾನ
ಕರ್ಮದ ವಿಷಯದ ಸಮ್ಯಜ್ಞಾನ
ಕರ್ಮದ ಅಂಗವಾಗಿರುವ ಜ್ಞಾನಾದಿಗಳು
ಜ್ಞಾನದಲ್ಲಿ ಮೂರು ಬಗೆ
ಕರ್ಮದಲ್ಲಿ ತ್ರೈವಿಧ್ಯ
ಕರ್ತೃವಿನಲ್ಲಿ ಸಾತ್ತ್ವಿಕಾದಿಭೇದಗಳು
ಬುದ್ಧಿಧೃತಿಗಳಲ್ಲಿ ಸಾತ್ತ್ವಿಕಾದಿ ಭೇದಗಳು
ಸುಖದಲ್ಲಿ ಸಾತ್ತ್ವಿಕಾದಿ ಪ್ರಭೇದಗಳು
ರಾಜಸತಾಮಸಸುಖಗಳು
ಗುಣತ್ರಯ ಪ್ರಭಾವ
ನಾಲ್ಕುವರ್ಣದವರ ಧರ್ಮಗಳು
ಕರ್ಮಯೋಗವು ಅದರಿಂದ ದೊರಕುವ ಪುರುಷಾರ್ಥವೂ
ಭಗವದರ್ಥಕರ್ಮ
ನೈಷ್ಕರ್ಮ್ಯಸಿದ್ಧಿ
ಜ್ಞಾನಪ್ರಾಪ್ತಿಗೆ ಉಪಾಯ
ಧ್ಯಾನಯೋಗ
ಬ್ರಹ್ಮನಿಷ್ಠೆ
ಅರ್ಜುನನಿಗೆ ಕಡೆಯ ಉಪದೇಶ
ಉಪದೇಶದ ಉಪಸಂಹಾರ
ಗೀತೆಯ ಸಾರವೂ ಅದಕ್ಕೆ ಅಧಿಕಾರಿಗಳೂ
ಗೀತಾರ್ಥಪ್ರಚಾರದ ಪುಣ್ಯ
ಗೀತಾಜ್ಞಾನದ ಫಲ
ಭಗವಂತನನ್ನು ನಂಬಿದವರಿಗೆ ಇಹಪರಸುಖ
ಗೀತೋಪದೇಶವನ್ನು ಜೀವನಕ್ಕೆ ಹೇಗೆ ಹೊಂದಿಸಿಕೊಳ್ಳಬೇಕು ?
Visitors |
---|