ಬೃಹದಾರಣ್ಯಕೋಪನ್ಯಾಸಮಂಜರಿ
ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು
ಆವೃತ್ತಿ 1 | pp 1 - 332 | 1999
ಮಧುಕಾಂಡ
ಒಂದನೆಯ ಅಧ್ಯಾಯ
ಮೃತ್ಯುವಿನಿಂದ ಅಮೃತದೆಡೆಗೆ(ಮಂತ್ರ 1-3-28)
ಆತ್ಮನ್ನನ್ನೇ ಏಕೆ ಅರಿತುಕೊಳ್ಳಬೇಕು?(ಮಂತ್ರ 1-4-7)
ಸರ್ವಾತ್ಮತ್ವಪ್ರಪ್ತಿ(ಮಂತ್ರ 1-4-10)
ವಿದ್ಯಾ ವಿದ್ಯೆಗಳ ವಿವೇಕವೇ ಉಪನಿಷತ್ತಿನ ಗುರಿ(ಮಂತ್ರ 1-4-10)
ಧರ್ಮದ ಪ್ರಭಾವ(ಮಂತ್ರ 1-4-14)
ಕರ್ಮಜಿತ ಲೋಕಕ್ಕೂ ಆತ್ಮಲೋಕಕ್ಕೂ ತಾರತಮ್ಯ(ಮಂತ್ರ 1-4-15)
ಸಾಧ್ಯಸಾಧನವೆಲ್ಲವೂ ಕಾಮವೇ(ಮಂತ್ರ 1-4-17)
ಅನ್ನಗಳ ವಿವರ ಹಾಗೂ ವಿನಿಯೋಗ(ಮಂತ್ರ 1-5-3)
ಮನೋ-ವಾಕ್-ಪ್ರಾಣ ರೂಪವಾದ ಅನ್ನತ್ರಯಗಳು(ಮಂತ್ರ 1-5-3)
ಲೋಕಗಳ ಜಯ(ಮಂತ್ರ 1-5-16)
ಪ್ರಾಣನ ಹೆಚ್ಚುಗಾರಿಕೆ(ಮಂತ್ರ 1-5-21)
ಜಗತ್ತುನಾಮರೂಪ ಕರ್ಮಾತ್ಮಕವೇ(7 1-6,1,3)
ಎರಡನೆಯ ಅಧ್ಯಾಯ
ಗಾರ್ಗ್ಯನು ಹೇಳಿದ್ದು ಸರಿ; ಆದರೆ ಅಷ್ಟೇ ಅಲ್ಲ(ಮಂತ್ರ 2-1-14)
ಸುಷುಪ್ತಿಯಲ್ಲಿ ಆತ್ಮನು ನಿರ್ವಿಶೇಷನಾಗಿರುತ್ತಾನೆ(ಮಂತ್ರ 2-1-17)
ಸುಷುಪ್ತಿಯಲ್ಲಿ ಸಂಸಾರದುಃಖಗಳಿರುವದಿಲ್ಲ(ಮಂತ್ರ 2-1-19)
ಎಲ್ಲರ ಆತ್ಮನಾದ ಬ್ರಹ್ಮದ ಉಪನಿಷತ್ತು(ಮಂತ್ರ 2-1-20)
ಮೂರ್ತಾಮೂರ್ತಗಳ ತತ್ತ್ವ(ಮಂತ್ರ 2-3-1)
ಪರಮಾತ್ಮನ ಸ್ವರೂಪ(ಮಂತ್ರ 2-3-6)
ಐಶ್ವರ್ಯದಿಂದ ಅಮೃತತ್ವವು ಸಿಗಲಾರದು( ಮಂತ್ರ 2-4-2)
ಆತ್ಮಜ್ಞಾನದಿಂದ ಅಮೃತತ್ವಪ್ರಾಪ್ತಿ(ಮಂತ್ರ 2-4-5)
ಪರಮಾತ್ಮನಿಂದಲೇ ವೇದಗಳ ಆವಿರ್ಭಾವ(ಮಂತ್ರ 2-4-10)
ಆತ್ಮನು ವಿಜ್ಞಾನಘನನು(ಮಂತ್ರ 2-4-12)
ವಿದ್ಯಾವಸ್ಥೆಯಲ್ಲಿ ಕ್ರಿಯಾಕಾರಕಫಲಗಳಿಲ್ಲ(ಮಂತ್ರ 2-4-14)
ಮಧುವಿಜ್ಞಾನ(ಮಂತ್ರ 2-5-15)
ಮಧುವಿದ್ಯೆಯ ರಹಸ್ಯ(ಮಂತ್ರ 72-5-19)
ಮುನಿಕಾಂಡ
ಮೂರನೆಯ ಅಧ್ಯಾಯ
ಬ್ರಹ್ಮನಿಷ್ಠರಾದ ಯಾಜ್ಞವಲ್ಕ್ಯರು( ಮಂತ್ರ 3-1-2)
ಅಶ್ವಲನ ಪ್ರಶ್ನೆ : ಯಾಜ್ಞವಲ್ಕ್ಯರ ಉತ್ತರ( ಮಂತ್ರ 3-1-9)
ಆರ್ತಭಾಗನ ಪ್ರಶ್ನೆ : ಯಾಜ್ಞವಲ್ಕ್ಯರ ಉತ್ತರ (೧)(ಮಂತ್ರ 3-2-12)
ಆರ್ತಭಾಗನ ಪ್ರಶ್ನೆ : ಯಾಜ್ಞವಲ್ಕ್ಯರ ಉತ್ತರ(೨)(ಮಂತ್ರ 3-2-13)
ಅಶ್ವಮೇಧಯಾಜಿಗಳಿಗೆ ಗತಿ ಯಾವದು ?(ಮಂತ್ರ 3-3-2)
ಅಪರೋಕ್ಷನಾದ ಆತ್ಮನ ಜ್ಞಾನ(ಮಂತ್ರ 3-4-2)
ಬ್ರಹ್ಮನಿಷ್ಠೆಯಿಂದಲೇ ಬ್ರಾಹ್ಮಣನು(ಮಂತ್ರ 3-5-1)
ಗಾರ್ಗಿಯ ಪ್ರಶ್ನೆ : ಯಾಜ್ಞವಲ್ಕ್ಯರ ಉತ್ತರ(ಮಂತ್ರ 3-6-1)
ಸಮಷ್ಟಿವ್ಯಷ್ಟ್ಯಾತ್ಮಕ ವಾಯುವೇ ಸೂತ್ರವು(ಮಂತ್ರ 3-7-2)
ಅಂತರ್ಯಾಮಿಯ ಸ್ವರೂಪ(ಮಂತ್ರ 3-7-23)
ನಿರ್ವಿಶೇಷವಾದ ಆಕ್ಷರ(ಮಂತ್ರ 3-8-8)
ಪರಮಾವಧಿಯ ನೈಜಬ್ರಾಹ್ಮಣ್ಯ(ಮಂತ್ರ 3-8-10)
ಗಾರ್ಗಿಪ್ರಶ್ನೆಯ ಉಪಸಂಹಾರ(ಮಂತ್ರ 3-8-11)
ವಿದಗ್ಧಶಾಕಲ್ಯನ ಪರಾಭವ(ಮಂತ್ರ 3-9-26)
ಜಗನ್ಮೂಲದ ಸ್ವರೂಪ (ಮಂತ್ರ 3-9-28(7))
ನಾಲ್ಕನೆಯ ಅಧ್ಯಾಯ
ಅಧ್ಯಾತ್ಮ ಸಂದೇಶ(ಮಂತ್ರ 4-1-7)
ಉಪಾಸಕನಿಗೆ ತುರೀಯಬ್ರಹ್ಮವೇ ಪರಮಗತಿ(ಮಂತ್ರ 4-2-1)
ಜ್ಯೋತಿಗಳಿಗೆ ಜ್ಯೋತಿಯಾದ ಆತ್ಮ(ಮಂತ್ರ 4-3-6)
ಆತ್ಮಸ್ವರೂಪ ನಿರ್ಧಾರಣ(ಮಂತ್ರ 4-3-7)
ಸ್ವಪ್ನದಲ್ಲಿ ಅತ್ಮನು ಸ್ವಯಂಜ್ಯೋತಿಯಾಗಿರುತ್ತಾನೆ(ಮಂತ್ರ 4-3-9)
ಸ್ವಯಂಜ್ಯೋತಿಯಾಗಿರುವ ಆತ್ಮನ ಅನುಭವ(ಮಂತ್ರ 4-3-11)
ಅಸಂಗನಾದ ಆತ್ಮನ ಮೀಮಾಂಸೆ(ಮಂತ್ರ 4-3-17)
ಸುಷುಪ್ತಿಯಲ್ಲಾಗುವ ಸ್ವರೂಪಪ್ರಾಪ್ತಿ(ಮಂತ್ರ 4-3-19)
ಆತ್ಮನ ತಾತ್ತ್ವಿಕಸ್ವರೂಪ(ಮಂತ್ರ4-3-21)
ಸುಷುಪ್ತರೂಪವು ಕಾಮಕರ್ಮ ವಿನಿರ್ಮುಕ್ತವಾಗಿದೆ(ಮಂತ್ರ 4-3-22)
ಆತ್ಮನು ಕಾಣುವ ಸ್ವಭಾವದವನೇ ?(ಮಂತ್ರ 4-3-23)
ಸುಷುಪ್ತಸ್ಥಿತಿಯ ಹೆಚ್ಚುಗಾರಿಕೆ(ಮಂತ್ರ 4-3-32)
ಪರಮಾನಂದ ಮೀಮಾಂಸೆ(ಮಂತ್ರ 4-3-33)
ಶರೀರ ತ್ಯಾಗ ವರ್ಣನೆ(ಮಂತ್ರ 4-3-35)
ಜೀವನ ಉತ್ಕ್ರಾಂತಿ ಕ್ರಮವೂ ಸಂಭಾರವೂ(ಮಂತ್ರ 4-4-2)
ಪುರುಷನು ಕಾಮಮಯನೇ(ಮಂತ್ರ 4-4-5)
ಜೀವನು ಅಮೃತನಾಗುವ ಬಗೆ(ಮಂತ್ರ 4-4-6)
ಜ್ಞಾನಿಯ ಅಶರೀರತ್ವ(ಮಂತ್ರ 4-4-7)
ಆತ್ಮವಿಜ್ಞಾನದಿಂದ ಸರ್ವದುಃಖನಾಶ(ಮಂತ್ರ 4-4-12)
ಮನಸ್ಸಿನಿಂದಲೇ ಅದ್ವೈತಬ್ರಹ್ಮವನ್ನು ಅರಿತುಕೊಳ್ಳಬೇಕು(ಮಂತ್ರ 4-4-19)
ಜ್ಞಾನಸಾಧನವನ್ನೇ ಅನುಷ್ಠಾನಮಾಡಬೇಕು(ಮಂತ್ರ 4-4-21)
ವೇದಗಳಿಗೆ ಬ್ರಹ್ಮವಿದ್ಯೆಯಲ್ಲಿಯೇ ಪರಮತಾತ್ಪರ್ಯ(ಮಂತ್ರ 4-4-22)
ಅಂತರಂಗ ಸಾಧನಗಳು ಸರ್ವಾತ್ಮಜ್ಞಾನವೂ(ಮಂತ್ರ 4-4-23)
ಬ್ರಹ್ಮವಿದ್ಯೆಯಿಂದ ಅಭಯಪ್ರಾಪ್ತಿ(ಮಂತ್ರ 4-4-25)
ಖಿಲಕಾಂಡ
ಐದನೆಯ ಅಧ್ಯಾಯ
ಪೂರ್ಣಬ್ರಹ್ಮದ ರಹಸ್ಯ(ಮಂತ್ರ 5-1-1)
ಓಂಕಾರದ ಮೂಲಕ ಬ್ರಹ್ಮಚಿಂತನ ಕ್ರಮ(ಮಂತ್ರ 5-1-1)
ದಮಾದಿಗಳನ್ನು ಮನುಷ್ಯರಿಗೇ ಉಪದೇಶಿಸಿದೆ(ಮಂತ್ರ 5-2-3)
ಹೃದಯೋಪಾಸನೆ(ಮಂತ್ರ 5-3-1)
ಸತ್ಯನಾಮಾಕ್ಷರಗಳ ಉಪಾಸನೆ(ಮಂತ್ರ 5-5-1)
ಆದಿತ್ಯಚಾಕ್ಷುಷ ಪುರುಷರ ಉಪಾಸನೆ(ಮಂತ್ರ 5-5-3,4)
ಬ್ರಹ್ಮವನ್ನು ವಾಗ್ಧೇನುವೆಂದು ಚಿಂತಿಸುವದು(ಮಂತ್ರ 5-8-1)
ವೈಶ್ವಾನರಗುಣವಿಶಿಷ್ಟ ಬ್ರಹ್ಮಚಿಂತನೆ(ಮಂತ್ರ 5-9-1)
ಉಪಸಿಷತ್ತಿನ ಐದನೆಯ ಅಧ್ಯಾಯದ (೧೧ ರಿಂದ ೧೫)ಬ್ರಾಹ್ಮಣಗಳ ಸಾರ ವಿವರ
ಆರನೆಯ ಅಧ್ಯಾಯ
Visitors |
---|