ಶ್ರೀಗೌಡಪಾದಹೃದಯ
ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು
ಆವೃತ್ತಿ 2 | pp 1 - 493 | 1996
ಮುನ್ನುಡಿ
ಪುಣ್ಯಸ್ಮರಣೆ
ಪೀಠಿಕೆ
ಆಗಮಪ್ರಕರಣ
ವೈತಥ್ಯಪ್ರಕರಣ
ಈ ಪ್ರಕರಣದ ಸಂಬಂಧ
ಸ್ವವ್ನವೈತಧ್ಯಕಾರಿಕೆಗಳು
ಜಾಗ್ರತ್ಸ್ವಪ್ನೈಕ್ಯಕಾರಿಕೆಗಳು
ಪರಿಶುದ್ಧನಾದ ಆತ್ಮನೇ ಎಲ್ಲಾ ಕಲ್ಪನೆಗಳಿಗೂ ಅಸ್ಪದ
ಆತ್ಮನಲ್ಲಿ ಯಾವಯಾವವು ವಿಕಲ್ಪಿತವಾಗಿರುತ್ತವೆ ?
ವಿಕಲ್ಪಗಳಿಗೂ ಅವುಗಳ ನಿವೃತ್ತಿಗೂ ದೃಷ್ಟಾಂತ
ಪರಮಾರ್ಥವಾಗಿ ಏಕತ್ವ ಮಾಯೆಯಿಂದ ವಿವಿಧಕಲ್ಪನೆಗಳು
ಆತ್ಮಸ್ವರೂಪದಲ್ಲಿ ಕಲ್ಪಿಸಿರುವ ಕೆಲವು ಪ್ರಕಾರಗಳು
ವಿಥ್ಯಾಜ್ಞಾನಸಮ್ಯಜ್ಞಾನಗಳಿಗೆ ಫಲ
ಪ್ರಕರಣಾರ್ಥದ ಉಪಸಂಹಾರಕಾರಿಗಳು
ಆತ್ಮಸ್ವರೂಪದಲ್ಲಿ ಅಮಂಗಲವಾದ ದ್ವೈತವು ಇಲ್ಲವೇಇಲ್ಲ
ಸಮಾಹಿತಚಿತ್ತರಾದ ವೇದಾಂತಿಗಳಿಗೆ ಈ ತತ್ತ್ವವು ಅನುಭವಕ್ಕೆ ಬರುವದು
ವಿದ್ವತ್ಸಂನ್ಯಾಸಿಯ ವ್ಯವಹಾರ
ವೈತಥ್ಯಪ್ರಕರಣದ ಸಾರ
ಕಾರಿಕೆಗಳ ವರ್ಣಾನುಕ್ರಮಣಿಕೆ
ಅದ್ವೈತಪ್ರಕರಣ
ಈ ಪ್ರಕರಣದ ಸಂಬಂಧ
ಆಜಾತಿಪ್ರತಿಪಾದನಪ್ರತಿಜ್ಲೆ
ಜಗತ್ತಿನ ಜನ್ಮಾದಿಗಳು ಅವಿದ್ಯಕವೇ
ಬ್ರಹ್ಮವು ಅಜಾದ್ವಯಸ್ವರೂಪವುಳ್ಳದ್ದೆಂಬುದಕ್ಕೆ ಶ್ರುತಿಪ್ರಮಾಣ
ಅದ್ವೈತದರ್ಶನಕ್ಕೂ ದ್ವೈತದರ್ಶನಗಳಿಗೂ ವಿರೋಧವಿಲ್ಲ
ಅಜಸ್ವಭಾವದ ಬ್ರಹ್ಮಕ್ಕೆ ಜನ್ಮವನ್ನೊಪ್ಪಿದರೆ ದೋಷಗಳು
ಅಜಾತಿವಾದವೇ ಶ್ರುತಿಸಮ್ಮತ, ಜಾತಬ್ರಹ್ಮವಾದವಲ್ಲ
ಅಜ್ವೂ ಅದ್ವಯವೂ ಅಮೃತವೂ ಆಗಿರುವ ಬ್ರಹ್ಮವೇ ಶ್ರುತ್ಯರ್ಥ
ಅಜಾತಿವಾದಕ್ಕೂ ಸತ್ಕಾರ್ಯವಾದಾಂಗೀಕಾರಕ್ಕೂ ವಿರೋಧವಿಲ್ಲ
ಆತ್ಮಸತ್ಯಾನುಬೋಧದಿಂದ ಅಮನೀಭಾವ
ಆತ್ಮಸತ್ಯಾನುಬೋಧಕ್ಕೂ ಸುಷಾಪ್ತಿಗೂ ವೈಲಕ್ಷಣ್ಯ
ಆತ್ಮಜ್ಞಾಕ್ಕೆ ಮನೋನಿಗ್ರಹವೆಂಬ ಉಪಾಯ
ಮನೋನಿಗ್ರಹದ ಫಲವೇ ಬ್ರಹ್ಮಭಾವ
ಆಜಾತಿವಾದದ ಉಪಸಂಹಾರ
ಅದ್ವೈತಪ್ರಕರಣ ಸಾರ
ಕಾರಿಕೆಗಳ ಅನುಕ್ರಮಣಿಕೆ
ಅಲಾತಶಾಂತಿಪ್ರಕರಣ
ಈ ಪ್ರಕರಣದ ಸಂಬಂಧ
ಮಂಗಲಾಚರಣೆ
ವಾದಿಗಳ ವೈಮತ್ಯಪ್ರದರ್ಶನದಿಂದ ಅಜಾತಿವಾದಸಿದ್ಧಿ
ಆಜಾತಿಪಾದದಲ್ಲಿ ಅವಿವಾದವೆಂಬುದು ಹೇಗೆ ?
ಜಾತಿವಾದಿಗಳಲ್ಲಿ ಮತದಲ್ಲಿ ವಿವಾದವಿರುವದೇಕೆ?
ಸತ್ಕಾರ್ಯವಾದನಿರಾಕರಣೆ
ಹೇತುಫಲಗಳಿಗೆ ಕಾರ್ಯಕಾರಣಭಾವವು ಹೊಂದದೆ ಇರುವದರಿಂದಲೂ ಆಜಾತಿವಾದವು ಸಿದ್ಧವಾಗುತ್ತದೆ
ಹೇತುಫಲವಿಚಾರದ ಉಪಸಂಹಾರ
ವಿಜ್ಞಾನಬಾಹ್ಯಾರ್ಥವಾದಿಗಳ ಕಲಹದಿಂದ ಅಜಾತಿವಾದವು ಹೊರಪಡುತ್ತದೆ
ವಿಜ್ಞಾನವಾದಶೂನ್ಯವಾದಗಳ ಖಂಡನೆ
ಸ್ವಾಭಾವವು ಬೇರ್ಪಡುವದು ಆಗಲಾರದು ಎಂಬ ಯುಕ್ತಿಯ ಉಪಸಂಹಾರ
ಪರಮಾರ್ಥಜಾತಿವಾದದಲ್ಲಿ ಬಂಧಮೋಕ್ಷಗಳು ಸಿದ್ಧಿಸುವದಿಲ್ಲ
ಸ್ವಪ್ನಜಾಗರಿತಗಳಿಗೆ ಪರಸ್ಪರಸಂಬಂಧವಿಲ್ಲದ್ದರಿಂದಲೂ ಅಜಾತಿವಾದವು ಸಿದ್ಧವಾಗುತ್ತದೆ
ಸಿದ್ಧಾಂತದಲ್ಲಿಯೂ ಜನ್ಮವುಂಟೆಂದು ಹೇಳಿರುವದಕ್ಕೆ ಕಾರಣ
ವಾದಿಗಳ ವೈಮತ್ಯದಿಂದ ಅಜಾತಿವಾದವೇ ಹೊರಡುತ್ತದೆ ಎಂಬುದರ ಉಪಸಂಹಾರ
ಜಾತ್ಯಾದಿಗಳು ಅಪರಮಾರ್ಥವೆಂಬುದಕ್ಕೆ ದೃಷ್ಟಾಂತ
ಕಾರ್ಯಕಾರಣಭಾವವಿಲ್ಲವೆಂಬ ನಿಶ್ಚಯದಿಂದ ಸಂಸಾರಿನಿವೃತ್ತಿ
ಜನ್ಮನಾಶಗಳು ಆವಿದ್ಯಕವೇ
ದ್ವೈತವೆಂನುದು ಪರಮರ್ಥದೃಷ್ಟಿಯಿಂದ ನೋಡಿದಾಗ ವಾಙ್ಮನಗಳಿಗೆ ಅಗೋಚರವಾಗಿದೆ
ದ್ವೈತವೆಲ್ಲವೂ ಚೈತನ್ಯಾವ್ಯತಿರಿಕ್ತವಾಗಿದೆ
ಅಜಾತಿವಾದದ ಉಪಸಂಹಾರ
ಅಜಾತ್ಯುಪದೇಶವೂ ಸಂವೃತಿಯಿಂದಲೇ
ಪರಮಾರ್ಥಜ್ಞಾನಫಲ
ಆಜಾದ್ವಯಸ್ವಭಾವದ ತತ್ತ್ವವು ಮಿಥ್ಯಾಗ್ರಹಣದಿಂದ ಆವೃತವಾಗಿದೆ
ಆತ್ಮಜ್ಞಾನಿಯ ಸರ್ವಜ್ಞನು, ಕೃತಕೃತ್ಯನು
ಸ್ವಪ್ರಕ್ರಿಯಾಸಂಕ್ಷೇಪ
ಅವಸ್ಥಾತ್ರಯವಿಜ್ಞಾನದಿಂದ ಸರ್ವಜ್ಞತ್ವ
ಜ್ಞಾನೋಪಾಯಗಳು ಪರಮಾರ್ಥಸತ್ಯವಲ್ಲ
ಶಾಸ್ತ್ರಾರ್ಥೋಪಸಂಹಾರ
ನಾಲ್ಕು ಪ್ರಕರಣಗಳಿಗೂ ಏಕವಾಕ್ಯತಿ
ಗ್ರಂಥಸಮಾಪ್ತಿಯ ಮಂಗಲ
ಅಲಾತಶಾಂತಿಪ್ರಕರಣದ ಸಾರ
ಕಾರಿಕೆಗಳ ವರ್ಣಾನುಕ್ರಮಣಿಕೆ
Visitors |
---|