ಕ್ಲೇಶಾಪಹಾರಿಣೀ
ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು
ಆವೃತ್ತಿ 1 | pp 1 - 710 | 1999
ಗ್ರಂಥಾವತರಣಿಕೆ
ಮೊದಲನೆಯ ಅಧ್ಯಾಯ
ಮಂಗಲಾಚರಣಪೂರ್ವಕವಾಗಿ ಗ್ರಂಥಾರಂಭದ ಪ್ರತಿಜ್ಞೆ
ಸಂಕ್ಷೇಪದಲ್ಲಿ ಗ್ರಂಥದ ವಿಷಯವು
ಕರ್ಮವಾದಿಗಳ ಪೂರ್ವಪಕ್ಷ
ಜ್ಞಾನವನ್ನು ಒಪ್ಪಿದರೂ ಕರ್ಮವು ಮುಕ್ತಿಸಾಧಕವೆಂಬುದಕ್ಕೆ ಚ್ಯುತಿಯಿಲ್ಲ
ಪೂರ್ವಪಕ್ಷ ಉಪಸಂಹಾರ
ಸಿದ್ಧಾಂತ ಮಂಡನೆಯ ಆರಂಭ ಕರ್ಮವು ಮೋಕ್ಷ ಸಾಧನವಲ್ಲ
ಅಜ್ಞಾನ ವಿನಾಶಕತ್ವ ಎಂಬ ದೃಷ್ಟಿಯೊಂದಲೂ ಕರ್ಮವು ಮೋಕ್ಷಸಾಧನವಲ್ಲ(ಕರ್ಮವು ಅಜ್ಞಾನ ನಾಶಕವಲ್ಲ)
ಅವಿದ್ಯೆಯಯಿದ್ದಲ್ಲಿ ಸಂಸಾರವಿರುವುದು
ಕರ್ಮಗಳು ಪರಂಪರೆಯಿಂದ ಮೋಕ್ಷಕ್ಕೆ ಕಾರಣವಾಗಿವೆ
ಜ್ಞಾನವು ಮೋಕ್ಷಕ್ಕೆನಿಪೇಕ್ಷ ಸಾಧನ
ಏಕದೇಶಿಗಳಿಗೆ ಸಮ್ಮತವಾದ ಸಮುಚ್ಛಯದ ಖಂಡನೆ
ದ್ವೈತಾದ್ವೈತ ಬ್ರಹ್ಮವಾದಿಗಳ ಮತದಲ್ಲಿಯೂ ಸಮುಚ್ಚಯವು ಹೊಂದುವುದಿಲ್ಲ
(ಜ್ಞಾನ ಕರ್ಮ) ಸಮುಛ್ಯದ ನಿರಾಸದ ಉಪಸಂಹಾರ
ಪೂರ್ವ ಪಕ್ಷೋಕ್ಷಿಗಳ ಖಂಡನೆ
ಎರಡನೆಯ ಅಧ್ಯಾಯ(ಆತ್ಮ ಜ್ಞಾನಕ್ಕೆ ಇರುವ ಪ್ರತಿಬಂಧವಿವಾರಣೆ)
ಅಧ್ಯಾಯ ಸಂಬಂಧ
ವಾಕ್ಯಜ್ಞಾನದಲ್ಲಿ ಪೂರ್ವಪಕ್ಷವು
ವಾಕ್ಯವು ನಿಯಮದಿಂದ ಜ್ಞಾನ ಹೇತುವು:
ಪದಾರ್ಥಶೀಧನಪೂರ್ವಕ ವಾಕ್ಯಾರ್ಥಸಿದ್ಧಿಗಾಗಿ ಉತ್ತರಗ್ರಂಥ
ಸ್ಥೂಲ ಶರೀರ ವಿವೇಕವು
ಸೂಕ್ಷ್ಮದೇಹ ವಿವೇಕವು
ತೋರಿಕೆ ಮಾತ್ರದಿಂದ ದ್ವೈತಕ್ಕೆ ಸಿದ್ಧಿಯು
ಆತ್ಮನಲ್ಲಿ ಅಹಂಶಬ್ಧದ ಪ್ರವೃತ್ತಿ ಹೇಗೆ?
ಆತ್ಮನು ಕೂಟಸ್ಥನಿತ್ಯನು
ಅನ್ವಯ ವ್ಯತಿರೇಕದ ಉಪಸಂಹಾರ
ಆತ್ಮನ ಸ್ವತಃ ಸಿದ್ಧಿ ಅದ್ವತೀಯತೆಯು
ಆತ್ಮನಾತ್ಮಗಳ ಅನೋನ್ಯಾಧ್ಯಾಸವು ಅವಿದ್ಯಾನಿಮಿತ್ತ
ಆತ್ಮಜ್ಞಾನದಿಂದ ಅವಿದ್ಯೆಯ ನಿವೃತ್ತಿ
ಶೋಧಿತತ್ವಂ ಪದಾರ್ಥವು ಅದ್ವತೀಯವು
ಶ್ರತ್ಯುಪದೇಶದಿಂದ ಯಥಾರ್ಥ ಜ್ಞಾನಪ್ರಾಪ್ತಿಯ
ಅಧ್ಯಾಯಾರ್ಥದ ಉಪಸಂಹಾರ
ಮೂರನೆಯ ಅಧ್ಯಾಯ
ಅಧ್ಯಾಯ ಸಂಬಂಧ
ವಾಕ್ಯದಿಂದಲೇ ಅವಾಕ್ಯರ್ಥ ಜ್ಞಾನ
ಶ್ರವಣ ಮನನಗಳು ಶಾಸ್ತ್ರದಿಂದ ವಿಧಿಸಲ್ಪಟ್ಟಿವೆ
ವಾಕ್ಯದಿಂದ ತೊಲಗುವ ಅಜ್ಞಾನದ ಸ್ವರೂಪ
ವಾಕ್ಯದಿಂದ ಅವಾಕ್ಯರ್ಥ ಜ್ಞಾನವಾಗುವ ಬಗೆ
ಅನ್ವಯ ವ್ಯತಿರೇಕಜ್ಞಾನವೇ ಅವಾಕ್ಯಾರ್ಥವು ತಿಳಿಯುವುದಕ್ಕೆ ಕಾರಣವು
ವಾಕ್ಯದಿಂದಲೇ ನೇರವಾಗಿ ಅಜ್ಞಾನನಿವೃತ್ತಿಯ
ವಾಕ್ಯಪ್ರಾಮಾಣ್ಯವು
ಅನ್ವಯ ವ್ಯತಿರೇಕ ನ್ಯಾಯವು ಶ್ರತ್ಯನುಗ್ರಹೀತ
ಅನ್ವಯವ್ಯತೀರೇಕವನ್ನು ಮಾಡಿಕೊಂಡವನಿಗೆ ವಾಕ್ಯರ್ಥದಲ್ಲಿ ವಿರೋಧವು ಕಾಣುವದಿಲ್ಲ
ಅಭಿದಾಶ್ರಿತುಗೂ ಪ್ರಾಮಾಣ್ಯವುಂಟು
ಅನ್ವಯವ್ಯತಿರೇಕನ್ಯಾಯದ ಸಂಕ್ಷೇಪವು
ಆತ್ಮನು ವಾಕ್ಯದಿಂದಲೇ ತಿಳಿದುಬರುತ್ತಾನೆ
ಅಹಂ, ಜ್ಞಾತೃವಿವೇಕದಲ್ಲಿ ಆಕ್ಷೇಪ ಸಮಾಧನಗಳು
ಶ್ರುತ್ಯನುಗ್ರಹಿತವಾದ ಅನ್ವಯ ವ್ಯತಿರೇಕದ ಉಪಸಂಹಾರ
ವಾಕ್ಯದಿಂದಲೇ ಅಜ್ಞಾನದ ನಿವಾರಣೆಯು
ವಾಕ್ಯದಲ್ಲಿ ಕರ್ತೃತ್ವಾದಿಗಳನ್ನು ಅನುವಾದಿಸಿಕೊಂಡದ್ದು ಅಲ್ಲಗಳೆಯುವದಕ್ಕಾಗಿ
ತತ್ತ್ವಮಸ್ಯಾದಿ ವಾಕ್ಯಗಳು ಪ್ರಸಂಕ್ಯಾನವನ್ನು ವಿಧಿಸುವದಿಲ್ಲ
ಪ್ರತ್ಯಕ್ಷ ವಿರೋಧ ಪರಿಹಾರವು
ಶಬ್ದದಿಂದ ಆತ್ಮನ ಸಮ್ಯಗ್ಜ್ಞಾನವುಂಟಾಗುವ ಬಗೆ
ಅವಿದ್ಯೆಯ ನಿವೃತ್ತಿಯು ಶಾಸ್ತ್ರಪ್ರಮಾಣವೊಂದರಿಂದಲೇ(ಆಗುತ್ತದೆ)
ಪ್ರಸಂಖ್ಯಾನವನ್ನು ಒಪ್ಪುವಲ್ಲಿ ದೋಷವು
ನಾಲ್ಕನೆಯ ಅಧ್ಯಾಯ
ಅಧ್ಯಾಯ ಸಂಬಂಧವು
ಸಂಕ್ಷಿಪ್ತದಲ್ಲಿ ಇದುವರೆಗಿನ ಗ್ರಂಥ ಭಾಗದ ವಿಷಯ
ವಾಕ್ಯದಿಂದ ಮಾತ್ರವೇ ಆತ್ಮೈಕತ್ವವು ತಿಳಿಯುತ್ತದೆ
ಆಚಾರ್ಯವಚನಸಮ್ಮತಿ
ಅವಿದ್ಯಾನಿವೃತ್ತಿಯು ಸಂಪೂರ್ಣವಾಗಿ ಆಗುವದು ಶ್ರುತಿಯಿಂದಲೇ ಎಂಬ ವಿಷಯಕ್ಕೆ ಹಿರಿಯರ ಸಮ್ಮತಿಯು
ಎರಡು ಬಗೆಯ ಅನಾತ್ಮವೂ ಅನಾತ್ಮಧರ್ಮವೇ
ಆತ್ಮನ ನಿತ್ಯ ಅದ್ವೈತತ್ವವು
ಜ್ಞಾನದ ಫಲ
ಪ್ರಕರಣಾರ್ಥದ ಉಪಸಂಹಾರ
ಆತ್ಮಜ್ಞಾನಿಯು ಪ್ರವೃತ್ತಿಷ್ಠನಲ್ಲ, ನಿವೃತ್ತಿನಿಷ್ಠನೂ ಅಲ್ಲ
ವ್ಯವಹಾರ ದೃಷ್ಟಿಯಿಂದ ಜ್ಞಾನನಿಗೆ ನಿವೃತ್ತಿಯಲ್ಲಿ ನಿಷ್ಠೆಯು
ಮುಮುಕ್ಷುವಿಗೆ ಯಥೇಷ್ಟಾಚರಣಯಿರುವದಿಲ್ಲ, ಇನ್ನು ಮುಕ್ತನಿಗೆ ಹೇಗೆ ತಾನೆ ಇದ್ದೀತು?
ಜ್ಞಾನಿಗೆ ನಿವೃತ್ತಿಧರ್ಮವೂ ಸ್ವಾಭಾವಿಕವೇ
ಗ್ರಂಥ ಶ್ರವಣಕ್ಕೆ ಅಧಿಕಾರಿಗಳು
ಗ್ರಂಥದ ಉಪಸಂಹಾರವು
ಗುರುಗಳಿಗೆ ನಮನ
ಸಂಬಂಧೊಕ್ತಿಯ ಉಪಸಂಹಾರ
ಅನುಬಂಧಗಳು
Visitors |
---|