ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀಸ್ವಾಮಿಗಳ ಆತ್ಮಚರಿತ್ರೆ ಮತ್ತು ಕಾರ್ಯಾಲಯದ ಇತಿಹಾಸ ಭಾಗ-1
ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು
ಆವೃತ್ತಿ 2 | ಭಾಗ 1 | pp 1 - 484 | 2008
ಪ್ರಕಾಶಕರ ಮುನ್ನುಡಿ
ಎರಡನೆಯ ಮುದ್ರಣಕ್ಕೆ ಪ್ರಕಾಶಕರ ಬಿನ್ನಹ
ಪ್ರಸ್ತಾವನೆ(ವಿದ್ವಾನ್ ಎನ್ . ರಂಗನಾಥಶರ್ಮ)
ಮುನ್ನುಡಿ - ಕಾರ್ಯಾಲಯದ ಇತಿಹಾಸ
ಮುನ್ನುಡಿ - ಶ್ರೀಗುರುಚರಿತಾಮೃತ
ಭಾಗ - 1
ಗ್ರಂಥಕ್ಕೆ ಪ್ರವೇಶ
ಬಾಲ್ಯ - ಯಳ್ಳಂಬಳಸೆ
ವಿದ್ಯಾಭ್ಯಾಸ - ಯಳ್ಳಂಬಳಸೆ
ಯಳ್ಳಂಬಳಸೆಯ ಜನಜೀವನ
ವಿದ್ಯಾಭ್ಯಾಸ - ಮೂಡುಗರೆ
ವಿದ್ಯಾಭ್ಯಾಸ - ಚಿಕ್ಕಮಗಳೂರು
ವಿದ್ಯಾಭ್ಯಾಸ -ತರೀಕೆರೆ(1893-95)
ವಿದ್ಯಾಭ್ಯಾಸ - ಹಾಸನ (1896)
ವಿದ್ಯಾಭ್ಯಾಸ - ಚಿಕ್ಕಮಗಳೂರು(1897-1899)
ಚಿಕ್ಕಮಗಳೂರಿನಲ್ಲಿ ಹೊಸ ಅನುಭವಗಳು
ಚಿಕ್ಕಮಗಳೂರಿನ ವಿದ್ಯಾಭ್ಯಾಸ ಪರಿಸಮಾಪ್ತಿ
ಪುನಃ ಪರೀಕ್ಷೆ - ಬೆಂಗಳೂರು
ಬೆಂಗಳೂರಿನಲ್ಲಿ ವಿದ್ಯಾಭ್ಯಾಸ(1900-1901)
ಕಡೂರು ಓವರ್ಸಿಯರ್
ಮತ್ತೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ(1903)
ಓವರ್ಸಿಯರಿಗೆ ವಿದ್ಯಾಭ್ಯಾಸ ಇಲಾಖೆಯ ಒಲವು
ವಿದ್ಯಾಭ್ಯಾಸದ ಇಲಾಖೆಯ ಪ್ರಥಮಾನುಭವಗಳು
ವಿದ್ಯಾಭ್ಯಾಸ ಇಲಾಖೆಯಲ್ಲಿ ಖಾಯಂ ನೌಕರಿ
ಹೊಸದುರ್ಗದಲ್ಲಿ(1906)
ಹೊಳಲ್ಕರೆ ಎರಡನೆಯ ಸಲಕ್ಕೆ(1906-1909)
ದಾವಣಗೆರೆ - ಭಾಷ್ಯಶಾಂಟಿ(1909-1911)
ದಾವಣಗೆರೆ ಹರಿಹರ -ಭಾಷ್ಯಪಾಠ(1911)
ದಾವಣಗೆರೆ - ಗೋಂದಾವಳಿಯ ಮಹಾರಾಜರ ಅನುಗ್ರಹ
ದಾವಣಗೆರೆ - ಸತ್ಸಂಗದ ಔತ್ಸುಕ್ಯ
ಕಳೂರುಕಟ್ಟೆ(ಹೊಸನಗರ) ಅನಿಚ್ಛಾಪ್ರಾರಬ್ಧದಿಂದ ಕ್ಷೇತ್ರಯಾತ್ರೆ(1912-14)
ಕಳೂರು ಕಟ್ಟೆಯಿಂದ ದಾವಣಗೆರೆಗೆ, ದಾವಣಗೆರೆಯಿಂದ ಹೊಳಲ್ಕರೆಗೆ(1914)
ಮೂರನೆಯ ಸಲಕ್ಕೆ ಹೊಳಲ್ಕರೆಗೆ(1914-1915)
ಹರಿಹರ - ಎರಡನೆಯ ಸಲಕ್ಕೆ
ಹೊಸದುರ್ಗ - ಎರಡನೆಯ ಸಲಕ್ಕೆ - ನಿತ್ಯಸಂಚಾರ(1917)
ಬೆಂಗಳೂರಿನಲ್ಲಿ(1917-1920)
ಮದ್ದಗಿರಿ(1920-1921)
ಮತ್ತೆ ಬೆಂಗಳೂರು(1921-1922)
ಬೆಂಗಳೂರಿನಿಂದ ಹೊರಗೆ ಕೆಲಕಾಲ(1922)
ಬೆಂಗಳೂರು ಸಂಸ್ಕೃತ ಕಾಲೇಜ್(1923-1927)
ಕಾರ್ಯಾಲಯದ ಕ್ರಮಬದ್ಧವಾದ ಚಟುವಟಿಕೆಗಳ ಆರಂಭ(1927-1932)
ಕಾರ್ಯಲಯದ ಮುನ್ನಡೆ(1933-1937)
ಹೊಳೆನರಸೀಪುರದಲ್ಲಿ ಸಂಪಾದಕರು(1937-1938)
ಕಾರ್ಯಲಯವು ಹೊಳೆನರಸೀಪುರಕ್ಕೆ ಬಂದ ಎರಡು ವರ್ಷ(1938-1939)
ಹೊಸಚಟುವಟಿಕೆಗಳು(1940-1944)
ವ್ಯಕ್ತಾವ್ಯಕ್ತಕಾರ್ಯಾಲಯ(1945-1946)
ಕಾರ್ಯಾಲಯದ ಹೂವು ಅರಳಿಕೊಂಡದ್ದು(1947-1948)
ರಾಯರ ತುರೀಯಾಶ್ರಮ ಸ್ವೀಕಾರ(1948)
ಶ್ರೀಶ್ರೀಗಳವರ(ಸ್ವಹಸ್ತ)ಬರವಣಿಗೆ
Visitors |
---|