kalash
Adhyātmaprakāsha Kāryālaya
एतज्ज्ञेयं नित्यमेवात्मसंस्थम् | नातः परं वेदितव्यं हि किञ्चित् ||
Appeal

ಪ್ರತಿ ಶಾಖೆಯಲ್ಲೂ ಕಾರ್ಯಕಾರಿ ಸಮಿತಿಯು ಅಲ್ಲಿನ ಪಂಡಿತರು ಮುಖ್ಯಸ್ಥರ ಸಹಾಯದಿಂದ ಕಾರ್ಯಚಟುವಟಿಕೆಗಳನ್ನು ವಿಶ್ವಸಮಿತಿಯ ಮೇಲ್ವಿಚಾರಣೆಯಲ್ಲಿ ನಡೆಸುತ್ತದೆ. ಲೆಕ್ಕಪತ್ರಗಳು ಪ್ರತಿ ವರ್ಷವೂ ಆಡಿಟ್ ಆಗುತ್ತದೆ. ಸಂಸ್ಥೆಗೆ 80G ವರ್ಗದ ವರಮಾನ ತೆರಿಗೆ ವಿನಾಯತಿಯೂ ಇದೆ. ಆಸಕ್ತರು ನೀಡುವ ಚಂದಾ, ದಾನಗಳಿಂದ ಉತ್ಪನ್ನವಾದ ಬಡ್ಡಿ ಮತ್ತು ಕಾಣಿಕೆಗಳೇ ಕಾರ್ಯಾಲಯದ ಆರ್ಥಿಕ ಜೀವವಾಳ.


ಹೊಳೆನರಸೀಪುರದಲ್ಲಿ ಅತಿಥಿ ಗೃಹ, ಅವ್ಯಾಹತವಾಗಿ ನಡೆಯುತ್ತಿರುವ ಗ್ರಂಥಮುದ್ರಣಗಳು ಅಭಿಮಾನಿಗಳ ಔದಾರ್ಯದ ಫಲ. ಎಲ್ಲಾ ಕಾರ್ಯಗಳೂ ಶ್ರೀಶ್ರೀಗಳವರು ಬರೆದಿಟ್ಟಿರುವ, ನಡೆಸಿ ತೋರಿಸಿರುವ ರೀತಿಗೆ ಅನುಸಾರವಾಗಿ ರೂಪಿತವಾಗುತ್ತದೆ. ಇವುಗಳ ಉಸ್ತುವಾರಿ ಹಾಗು ನಡೆಸುವ ಹೊಣೆಯನ್ನು ವಿಶ್ವಸ್ತಸಮಿತಿಯು ಅದರ ಅಧ್ಯಕ್ಷರ ನೇತೃತ್ವದಲ್ಲಿ ಹಾಗು ಹೊಳೆನರಸೀಪುರದಲ್ಲಿ ಮತ್ತು ಬೆಂಗಳೂರಿನಲ್ಲಿ ಕಾರ್ಯಕಾರಿ ಸಮಿತಿಗಳು ತಮ್ಮ ತಮ್ಮ ಅಧ್ಯಕ್ಷರ ನೇತೃತ್ವದಲ್ಲಿ, ನಿರ್ವಹಿಸುತ್ತಿವೆ.


ಕಾರ್ಯಾಲಯಕ್ಕೆ ದೇಣಿಗೆಗಳನ್ನು ನೀಡಲು, "ಅಧ್ಯಾತ್ಮ ಪ್ರಕಾಶ" ಮಾಸಪತ್ರಿಕೆಗೆ ಹೊಸದಾಗಿ ಚಂದಾದಾರರಾಗಲು ಅಥವಾ ಈಗಾಗಲೇ ಚಂದಾದಾರರಾಗಿರುವವರು ತಮ್ಮ ಚಂದಾ ನವೀಕರಿಸಲು, ಕಾರ್ಯಾಲಯದ ಪುಸ್ತಕಗಳನ್ನು ಖರೀದಿ ಮಾಡಿ ಪೋಸ್ಟ್ ಮುಖಾಂತರ ಸದರಿ ಪುಸ್ತಕಗಳನ್ನು ತರಿಸಿಕೊಳ್ಳಲು, ತಾವುಗಳು ಈ ಕೆಳಗೆ ನೀಡಿರುವ ಬ್ಯಾಂಕಿನ ಅಕೌಂಟಿಗೆ NEFT/RTGS ಮಾಡುವುದರ ಮೂಲಕ ಅಥವಾ QR Code ಅನ್ನು ಸ್ಕ್ಯಾನ್ ಮಾಡುವುದರ ಮೂಲಕ ಹಣವನ್ನು ಪಾವತಿಸಬಹುದು.


The working committee of all branches along with the scholars are running various activities with the trust committee overseeing it. The accounts of the institution are audited every year. All donations to the institution are Income Tax exempted under section 80G of the Income Tax Act. The interest procured through donations by large hearted donors are the financial lifeblood of the institution.


The guest house in Holenarsipura, continuous publication of books are all possible only due to the donors and their gracious donations. All activities are carried on as per the written guidance of His Holiness Shri Sachidaanandendra Saraswathi. The responsibility of carrying this forward is taken up by the trust committee and its chairman and along with the working committees with the leadership of the respective chairmen of both Holenarsipura and Bengaluru.


To make donations to our Karyalaya, to become a new subscriber to our Kannada monthly magazine *"Adhyatma Prakasha", to renew your existing subscription, to purchase books from our Karyalaya and have them delivered by post, you can make the payment either by transferring money through **NEFT/RTGS* to the bank account details provided below, or by scanning the *QR Code* and by contacting the Holenarsipura office (Phone No.+91-8175-273820; Mb: 9535790641; email: secretary@adhyatmaprakasha.org) or the Bengaluru office (Phone No. +91-80-26765548; Mb: 9606691002; email: shankara.bhaskara@gmail.com; Ravi Mobile number: 9448350001), depending on the branch you have transferred.



📢 All donations to Adhyatma Prakasha Karyalaya are tax-exempt under Section 80G of the Income Tax Act.


Bank Details:


NAME: ADHYATMA PRAKASHA KARYALAYA

Institution PAN: AAATA1391E


Karnataka Bank Ltd Holenarasipur; IFSC: KARB0000309

SB Ac/NO: 3092500100000201 or QR Code

QR Code for APK


UPI ID: adhyatma@kbl