ಭಗವದ್ಗೀತೆಯ ಉಪನ್ಯಾಸಗಳು (ಒಂದನೆಯ ಭಾಗ)
ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು
ಆವೃತ್ತಿ 3 | ಭಾಗ 1 | pp 1 - 600 | 1999
ಭಗವದ್ಗೀತಾಪಾರಾಯಣ
ಗೀತೋಪದೇಶದ ಮಹತ್ತ್ವ
ಅರ್ಜುನನ ವಿಷಾದ
ಗೀತೋಪದೇಶದ ಉದ್ದೇಶ
ನಮಗೆ ಎಂದಿಗೂ ಸಾವಿಲ್ಲ
ನಿತ್ಯಾನಿತ್ಯವಿವೇಕ
ಇರುವದೂ ಇಲ್ಲದ್ದೂ
ಆತ್ಮನೂ ಶರೀರಗಳೂ
ಆತ್ಮಜ್ಞಾನದಿಂದ ಕೃತಕೃತ್ಯತೆ
ಆತ್ಮಜ್ಞಾನದ ಉಪಸಂಹಾರ
ಸಾಂಖ್ಯಬುದ್ಧಿ, ಯೋಗಬುದ್ಧಿ
ಜ್ಞಾನದೃಷ್ಟಿ, ಕರ್ಮದೃಷ್ಟಿಗಳು
ಕರ್ಮಯೋಗಕ್ಕೆ ಅವತರಣಿಕೆ
ಕರ್ಮಯೋಗದ ಗುರಿ
ಕರ್ಮಯೋಗದ ಸ್ವರೂಪ
ಕರ್ಮಯೋಗದಿಂದ ದೊರಕುವ ಸ್ಥಿತಪ್ರಜ್ಞೆ
ಸ್ಥಿತಪ್ರಜ್ಞನ ಲಕ್ಷಣಗಳು
ಸ್ಥಿತಪ್ರಜ್ಞನೂ ಅವನಿಗೆ ದೊರೆಯುವ ಮಹಾಫಲವೂ
ಕರ್ಮಯೋಗ - ಜ್ಞಾನಯೋಗಗಳ ಸಂಬಂಧ
ಕರ್ಮವನ್ನು ಹೇಗೆ ಮಾಡಬೇಕು ?
ಯಜ್ಞಾರ್ಥಕರ್ಮ
ಲೋಕಸಂಗ್ರಹಾರ್ಥವಾದ ಕರ್ಮ
ಭಗವದರ್ಥಕರ್ಮ
ಮುಮುಕ್ಷುಗಳನ್ನು ತಪ್ಪುಹಾದಿಗೆ ಎಳೆಯುವ ಕಾಮ
ಭಗವಂತನ ಜನ್ಮಕರ್ಮಗಳ ತತ್ತ್ವ
ಭಗವಂತನಿಂದಲೇ ಕರ್ಮಫಲಗಳು
ಕರ್ಮದಲ್ಲಿ ಅಕರ್ಮದರ್ಶನ
ಗೃಹಸ್ಥಜ್ಞಾನಿಗಳು ಸಂನ್ಯಾಸಿ-ಜ್ಞಾನಿಗಳೂ - ೧
ಗೃಹಸ್ಥಜ್ಞಾನಿಗಳೂ ಸಂನ್ಯಾಸಿ-ಜ್ಞಾನಿಗಳು - ೨
ಆಧ್ಯಾತ್ಮಿಕ ಯಜ್ಞಗಳು ಮತ್ತು ಅಧಿಭೌತಿಕ ಯಜ್ಞಗಳು
ಜ್ಞಾನವನ್ನು ಸಂಪಾದಿಸುವದು ಹೇಗೆ
ತತ್ತ್ವಜ್ಞಾನದ ಫಲ
ಜ್ಞಾನಕ್ಕೆ ಬೇಕಾದ ಶ್ರದ್ಧಾದಿಸಾಧನಗಳು
ಅಜ್ಞಾನಿಗೆ ಕರ್ಮವು ಉತ್ತಮವೊ,ಸಂನ್ಯಾಸವು ಉತ್ತಮವೊ
ಸಾಂಖ್ಯಯೋಗಗಳೆರಡಕ್ಕೂ ಗುರಿ ಒಂದೇ
ಸರ್ವಕರ್ಮಸಂನ್ಯಾಸವೂ ಸಮದರ್ಶನವೂ
ಸಮದರ್ಶನದ ಫಲ
ಧ್ಯಾನಯೋಗಕ್ಕೆ ಅವತರಣಿಕೆ
ಧ್ಯಾನಯೋಗಕ್ಕೆ ಸಿದ್ಧತೆ
ಧ್ಯಾನಯೋಗದ ಒಳಭಾಗ
ಯೋಗಾಭ್ಯಾಸಕ್ರಮ
ಯೋಗಮಾಡುವವನ ಅಚರಣೆ ಹೇಗಿರಬೇಕು ?
ಯೋಗಿಯ ಚಿತ್ತಕ್ಕೆ ಉಪಮಾನ
ಧ್ಯಾನಯೋಗದ ಸ್ವರೂಪ
ಯೋಗಪ್ರಾಪ್ತಿಗಾಗಿ ಮಾಡಬೇಕಾದ ಪ್ರಯತ್ನ
ಯೋಗದ ಫಲ
ಮನಸ್ಸನ್ನು ನಿಗ್ರಹಿಸುವದು ಹೇಗೆ ?
ಯೋಗಸಾಧನವು ಕೊಡುವ ಕಾಲಾಂತರಫಲಗಳು
ಯೋಗದಿಂದ ಜ್ಞಾನವಿಜ್ಞಾನಗಳು
ಆತ್ಮತತ್ತ್ವ
ಭಗವದ್ಬಾವನೆಯಿಂದ ಜ್ಞಾನ
ಭಗವದ್ಬಾವನೆಯಿಂದ ಮಾಯೆಯನ್ನು ದಾಟಬಹುದು
ಭಕ್ತರಲ್ಲಿ ಪ್ರಭೇದಗಳು
ಜ್ಞಾನಿಯು ಏಕಭಕ್ತನು
ಜನರು ಭವಂತನನ್ನೇ ಏತಕ್ಕೆ ಭಜಿಸುವುದಿಲ್ಲ?
ಉಪಾಸನೆಯ ತತ್ತ್ವ
ಪರಮೇಶ್ವರನ ಭಾವನೆ
ಉಪಾಸನೆಯ ಅಭ್ಯಾಸ
ಉಪಾಸಕರಿಗಾಗುವ ಶಾಶ್ವತಗತಿ
ಶುಕ್ಲಕೃಷ್ಣಗತಿಗಳು
ಪರಮಾತ್ಮ ಜ್ಞಾನ
ಪರಮಾತ್ಮನ ವಿಜ್ಞಾನ
ಪರಮಾತ್ಮ ತತ್ತ್ವ
ಪರಮಾತ್ಮ ಜ್ಞಾನವು ಯಾರಿಗೆ ಆಗುವದು?
ಭಗವಂತನ ಉಪಾಸನೆಯ ಪ್ರಕಾರಗಳು
ಪರಮಾತ್ಮನ ಸೌಲಭ್ಯ
ಕರ್ಮಗಳನ್ನು ಭಗವಂತನಿಗೆ ಅರ್ಪಿಸುವದು
ಭಗವದ್ಭಕ್ತಿಯ ಹೆಚ್ಚುಗಾರಿಕೆ
ಅವಿಕಂಪಯೋಗ
ಪರಮಾತ್ಮನ ವಿಭೂತಿಗಳು - ೧
ಪರಮಾತ್ಮನ ವಿಭೂತಿಗಳು -೨
ಭಗವಂತನ ವಿಭೂತಿಗಳು - ೧
ಭಗವಂತನ ವಿಭೂತಿಗಳು - ೨
ಭಗವಂತನ ವಿಭೂತಿಗಳು - ೩
ಭಗವಂತನ ವಿಭೂತಿಗಳು - ೪
ಭಗವಂತನ ವಿಭೂತಿಗಳು - ೫
ಭಗವಂತನ ವಿಭೂತಿಗಳು - ೬
ಭಗವಂತನ ವಿಭೂತಿಗಳು - ೭
ವಿಭೂತಿಗಳ ವರ್ಣನೆಯ ಉಪಸಂಹಾರ
ವಿಶ್ವರೂಪದರ್ಶನಕ್ಕೆ ಸಿದ್ಧತೆ
ವಿಶ್ವರೂಪದರ್ಶನ
ವಿಶ್ವರೂಪದರ್ಶನದ ಪರಿಣಾಮ
ಅರ್ಜುನನು ಮಾಡಿದ ಭಗವತ್ ಸ್ತೋತ್ರ
ಅರ್ಜುನನ ಪಶ್ಚಾತ್ತಾಪ
ಭಕ್ತಿಯೋಗದ ಸೂತ್ರ
ಸಗುಣನಿರ್ಗುಣೋಪಾಸನೆಗಳಲ್ಲಿ ಯಾವದು ಉತ್ತಮ ?
ಭಗವಂತನ ಉಪಾಸನೆಯಸೌಲಭ್ಯ
ಉಪಾಸನೆಯ ಸೋಪಾನ
ಕರ್ಮಫಲತ್ಯಾಗದ ಮಹಿಮೆ
ಭಗವಂತನಿಗೆ ಪ್ರಿಯನಾದವನು
ಭಗವದ್ಭಕ್ತ - ೧
ಭಗವದ್ಭಕ್ತ - ೨
Visitors |
---|