ಪ್ರಕರಣ(ಸಂಪುಟ-೨)ದಶಶ್ಲೋಕಿ
ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು
ಆವೃತ್ತಿ 2 | pp 1 - 17 | 2002
ಆತ್ಮನು ಅದ್ವಿತೀಯನೆಂಬುದು ಸುಷುಪ್ತಿಸಿದ್ಧ
ಆತ್ಮನಿಗೆ ಕರ್ಮಯೋಗಗಳ ಸಂಬಂಧವಿಲ್ಲ
ಆತ್ಮನಿಗೆ ಕರ್ಮಸಂಬಂಧವೇ ಇಲ್ಲವೆಂಬುದಕ್ಕೆ ಸುಷುಪ್ತಿಯ ಆಧಾರ
ಆತ್ಮಸ್ವರೂಪವು ಅದ್ವಿತೀಯಬ್ರಹ್ಮವೇ, ಮತಾಂತರಸಂಮತಜಗತ್ಕಾರಣವಲ್ಲ
ಆತ್ಮನಿಗೆ ದೇಶಾದಿಪರಿಚ್ಛೇದವಿಲ್ಲ
ಆತ್ಮನು ನಿರ್ಧರ್ಮಕನು
ಬ್ರಹ್ಮವು ನಿರ್ವಿಕಲ್ಪವು
ಆತ್ಮನು ನಿರವಸ್ಥನು
ಆತ್ಮನು ನಿತ್ಯನಿಷ್ಪ್ರಪಂಚನು
ವೇದಾಂತಸಿದ್ಧವಾದ ಆತ್ಮತತ್ತ್ವವು ಮನೋವಾಗತೀತ
Visitors |
---|