ಪರಮಾರ್ಥಚಿಂತಾಮಣಿ(ಎರಡನೆಯ ಸಂಪುಟ)
ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು
ಆವೃತ್ತಿ 1 | pp 1 - 398 | 2000
ಅವತರಣಿಕೆ
ಈ ಸಂಪುಟದ ವಿಷಯವೂ ಅದಕ್ಕೆ ಬಳಸಿಕೊಂಡಿರುವ ಪ್ರತಿಪಾದನಕ್ರಮವೂ
ಈ ಸಂಪುಟದಲ್ಲಿ ಪ್ರತಿಪಾದಿಸುವ ವಿಷಯಗಳೂ ಪ್ರತಿಪಾದನಪ್ರಕಾರವೂ
ವೇದಾಂತದರ್ಶನದ ಅಸಾಧಾರಣಸ್ಥಾನ
ಪರಮಾರ್ಥವು ನಿರ್ವಿಶೇಷ
ಉಪಸಂಹಾರ
ಉಪನಿಷತ್ಸಿದ್ಧಾಂತ
ಉಪನಿಷತ್ತುಗಳ ಪ್ರಮಾಣ್ಯ
ವೇದಾಂತದ ಪ್ರಾಮಾಣ್ಯವನ್ನು ಕುರಿತ ವಿಚಾರ
ವೇದಗಳ ಕರ್ಮಕಾಂಡದ ಪ್ರಮಾಣ್ಯಕ್ಕೂ ಉಪನಿಷತ್ತುಗಳ ಪ್ರಾಮಾಣ್ಯಕ್ಕೂ ವೈಲಕ್ಷಣ್ಯವಿದೆಯೆ?
ಉಪನಿಷತ್ತುಗಳಲ್ಲಿ ಕರ್ಮವಿಧಿ ಅಥವಾ ಯಾವದಾದರೊಂದು ಕ್ರಿಯೆಯ ನಿಯೋಗವನ್ನು ಹೇಳಿದೆ ಎಂಬ ವೇದಾಂತಿಗಳ ಮತ
ಶ್ರೀಶಂಕಾರಚಾರ್ಯರ ಸಾಂಪ್ರದಾಯಿಕ ಸಿದ್ದಾಂತ
ಉಪನಿಷತ್ತುಗಳಿಗೆ ತಾತ್ಪರ್ಯವನ್ನು ಕಲ್ಪಿಸಿರುವ ರೀತಿ
ಅಧ್ಯಾರೋಪಾಪವಾದ
ವೇದಾಂತದಲ್ಲಿ ಜಗತ್ಕಾರಣವಾದ
ಶಬ್ದಪ್ರಾಮಾಣ್ಯದ ವಿಷಯದಲ್ಲಿ ಶಂಕರಾಚಾರ್ಯರ ಅಭಿಪ್ರಾಯ
ಭಾಷೆಯೂ ಅದ್ವೈತವೂ
ಬ್ರಹ್ಮದ ಲಕ್ಷಣ
ಬ್ರಹ್ಮವೊಂದೇ ಸತ್ಯ
ಮಿಥ್ಯೆ ಎಂದರೇನು?
ಶಾಸ್ತ್ರಾದೃಷ್ಟಿ
ಶಾಸ್ತ್ರದೃಷ್ಟಿಯ ಅವಲಂಬನೆ
ಶಾಸ್ತ್ರದೃಷ್ಟಿಯಿಂದಾಗುವ ಬ್ರಹ್ಮಜ್ಞಾನ
ಶಾಸ್ತ್ರವು ತೋರಿಸಿಕೊಡುವ ಆತ್ಮ
ಸಾಕ್ಷಿ
ಪರಮಾತ್ಮ
ಬ್ರಹ್ಮವಿದ್ಯೆಯ ಹೆಚ್ಚುಗಾರಿಕೆ
ಬ್ರಹ್ಮವಿದ್ಯೆಯೂ ಅವಿದ್ಯೆಯೂ
ಅವಿದ್ಯೆಯಿಂದಾಗುವ ಅನರ್ಥಗಳು
ಬ್ರಹ್ಮಜ್ಞಾನ
ಬ್ರಹ್ಮಜ್ಞಾನದ ಪ್ರಯೋಜನ
ಬ್ರಹ್ಮಜ್ಞಾನಕ್ಕೆ ಸಾಧನಗಳು
ವೇದಾಂತವೂ ನೀತಿಯೂ ಮತ್ತು ಮತಗಳೂ
ವೇದಾಂತವೂ ಬೌದ್ಧಮತವೂ
ವೇದಾಂತವೂ ಇತರ ದರ್ಶನಗಳೂ
ವೇದಾಂತವೂ ತರ್ಕವೂ
ಪಾಶ್ಚಾತ್ಯದರ್ಶನಗಳ ವಿಮರ್ಶೆ
ವಿಮರ್ಶೆಯ ಪ್ರಯೋಜನ
ಗ್ರೀಕರ ದರ್ಶನಗಳ ಸ್ಥಾನ
ಗ್ರೀಕದರ್ಶನಗಳ ಸ್ವಭಾವ
ಪ್ಲೇಟೋ ದರ್ಶನ
ಪ್ಲೇಟೋ ಸಿದ್ದಾಂತದ ಸಮಾಲೋಚನೆ
ಅರಿಸ್ಟಾಟಲ್ ದರ್ಶನ
ಅರಿಸ್ಟಾಟಲನ ದರ್ಶನದ ವಿಮರ್ಶೆ
ಗ್ರೀಕರ ಧಾರ್ಮಿಕ ದರ್ಶನಗಳು
ಕ್ರಿಸ್ತಿಯನ್ ವಾದಗಳು
ಫ್ರಾನ್ಸಿಸ್ ಬೇಕನ್
ಅರ್ವಾಚೀನದರ್ಶನಗಳು
ಟಾಮಸ್ ಹಾಬ್ಸ
ರೀನೆ ಡೆಕಾರ್ಟೆ
ಡೆಕಾರ್ಟೆಯ ಅನಂತರ
ಡೆಕಾರ್ಟೆ ಮುಂತಾದವರ ಅಭಿಪ್ರಾಯದ ವಿಮರ್ಶೆ
ಬರೂಚ್ (ಬೆನಿಡಿಕ್ಟ್)ಡಿಸ್ಪಿನೋಸಾ
ಅಂತಃಕರಣದ ವಿಚಾರ
ಸ್ಪಿನೋಸನ ದರ್ಶನದ ವಿಮರ್ಶೆ
ಜಾನ್ ಲಾಕ್
ಲಾಕ್ ದರ್ಶನದ ವಿಮರ್ಶೆ
ಜಾರ್ಜ್ ಬಾರ್ಕ್ಲಿ
ಬಾರ್ಕ್ಲಿಯ ವಿಮರ್ಶೆ
ಡೇವಿಡ್ ಹ್ಯೂಮ್
ಹ್ಯೂಮನ ಸಿದ್ದಾಂತವಿಮರ್ಶೆ
ಥಾಮಾಸ್ ರೀಡ್
ರೀಡನ ಲೋಕಪ್ರಮಾಣವಿಮರ್ಶೆ
ಗಾಟ್ ಫ್ರೇಡ್ ವಿಲ್ಹೆಲ್ಮ್ ಲೆಬ್ನಿಸ್
ಉಲ್ಪ
ಕ್ಯಾಂಟ್ ಮಹಾಶಯನ ಸಿದ್ದಾಂತ
ಜೋಹಾನ್ ಗಾಟ್ಲಿಎಬ್ ಫಿಕ್ಟೆ
ಫ್ರೇಡರಿಕ್ ವಿಲ್ಹೆಲ್ಮ್ ಷೆಲ್ಲಿಂಗ್
ಫ್ರೇಡರಿಕ್ ಷ್ಲಿಯರ್ ಮ್ಯಾಕರ್
ಜಾರ್ಜ್ ವಿಲ್ಹೆಲ್ಮ್ ಹೆಗಲ್
ಜೊಹಾನ್ ಫ್ರೇಡರಿಕ್ ಹರ್ಬಾರ್ಟ್
ಅರ್ಥರ್ ಷೆಫನ್ಹಾಮ್
ಹಾರ್ಟ್ ಮಾನ್
ವಿಲ್ಹೆಮ್ ವೊನಾಲ್ಟ್
ಡಬ್ಲ್ಯ ವಿಂಡಲ್ ಫ್ಯಾಕ್ತ್
ಸರ್ ವಿಲಿಯಮ್ ಹ್ಯಾಮಿಲ್ಟನ್
ಜಾನ್ ಸ್ಟೂಅರ್ಟ್ ಮಿಲ್
ಹರ್ಬರ್ಟ್ ಸ್ಪೆನ್ಸರ್
ಥಾಮಸ್ ಹಿಲ್ ಗ್ರೀನ್
ಎಫ್ .ಎಚ್.ಜೇಮ್ಸ
ಜೋಸಿಯರಾಯ್ಸ
ಅರ್ನ್ಟ್ ಮೆಚ್
ವಿಲಿಯಮ್ ಜೇಮ್ಸ
ಜಾನ್ ಡ್ಯೂಇ
ಫ್ರೇಡರಿಕ್ ನೀಟ್ಟೆ
ಹೆನ್ರಿ ಬರ್ಗ್ಸನ್ನರ ಸಿದ್ದಾಂತ
ಪ್ರಾಣಾತ್ಮವಾದ
ಬರ್ಗ್ಸನ್ನನ ಸಿದ್ದಾಂತದ ಸಾರ
ಪರಮಾರ್ಥವೂ ಭೌತಿಕವಿಜ್ಞಾನವೂ
ಲೌಕಿಕಜ್ಞಾನಕ್ಕೂ ಅಧ್ಯಾತ್ಮಜ್ಞಾನಕ್ಕೂ ಇರುವ ತಾರತಮ್ಯ
ಉಪಸಂಹಾರ
Visitors |
---|