ಪದತ್ರಯ ಕನ್ನಡ ಮೊದಲನೆ ವ್ಯಾಕರಣ
ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು
ಆವೃತ್ತಿ 10 | pp 1 - 44 | 2007
- ಕರ್ತೃ, ಕರ್ಮ, ಕ್ರಿಯೆಗಳು; ನಾಮಪದ, ಕ್ರಿಯಾಪದ, ಅವ್ಯಯ-ಇವುಗಳನ್ನು ಕಂಡು ಹಿಡಿಯುವುದು. ಅಭ್ಯಾಸ 1ರಿಂದ 19 ರ ವರೆಗೆ
- ನಾಮಪದಗಳಿಗೂ ಕ್ರಿಯಾಪದಗಳಿಗೂ ಆಗುವ ರೂಪ ಭೇದಗಳು-ಲಿಂಗ, ವಚನ, ಪುರುಷ; ಕರ್ತೃಕ್ರಿಯೆಗಳ ಹೊಂದಿಕೆ. ಅಭ್ಯಾಸ 20 ರಿಂದ 30 ರ ವರೆಗೆ
- ನಾಮಪದಗಳಿಗೂ ನಾಮಪದಗಳಿಗೆ ರೂಪಭೇದಗಳು-ವಿಭಕ್ತಿ.ಅಭ್ಯಾಸ 31 ರಿಂದ 39 ರ ವರೆಗೆ
- ಕ್ರಿಯಾಪದಗಳಿಗೆ ಬರುವ ರೂಪಭೇದಗಳು-ಕಾಲ, ಅರ್ಥ.ಅಭ್ಯಾಸ 40 ರಿಂದ 48 ರ ವರೆಗೆ
- ವಿಶೇಷಣವಿಶೇಷ್ಯಭಾವ-ನಾಮವಿಶೇಷಣ, ಉತ್ತರವಿಶೇಷಣ, ಕ್ರಿಯಾವಿಶೇಷಣ, ವಿಶೇಷಣವಿಶೇಷಣ. ಅಭ್ಯಾಸ 49 ರಿಂದ 54ರ ವರೆಗೆ
- ಅನ್ವಯ- ನಾಮಪದಗಳಿಗೆ ಕ್ರಿಯಾಪದಗಳಲ್ಲಿ, ನಾಮಪದಗಳಲ್ಲಿ, ಅವ್ಯಯದಲ್ಲಿ,ಅವ್ಯಯಗಳಿಗೆ ಕ್ರಿಯಾಪದದಲ್ಲಿ,ಅವ್ಯಯದಲ್ಲಿ, ನಾಮಪದದಲ್ಲಿ, ಅಭ್ಯಾಸ 55 ರಿಂದ 57 ರ ವರೆಗೆ
- ಪದಸ್ವರೂಪ - ಪ್ರಕೃತಿ, ಪ್ರತ್ಯಯ;ಸಂಧಿ-ಲೋಪ, ಆಗಮ , ಆದೇಶ ಅಭ್ಯಾಸ 58 ರಿಂದ 60 ರ ವರೆಗೆ
- ಮಿಶ್ರೋದಾಹರಣೆಗಳು, ಅಭ್ಯಾಸ 61 ರಿಂದ 77 ರ ವರೆಗೆ
Visitors |
---|