ಭಾಗವತಸಂಪ್ರಧಾಯ
ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು
pp 1 - 120 | 2000
- ವಿಚಾರದ ಆವಶ್ಯಕತೆ
- ಬ್ರಹ್ಮಸೂತ್ರಭಾಷ್ಯದಲ್ಲಿ ಭಾಗವತಮತದ ಪರಾಮರ್ಶ
- ಭಾಗವತಮತದ ಸಿದ್ಧಾಂತ
- ಶಾಂಕರಭಾಷ್ಯದಿಂದ ತಿಳಿದುಬರುವ ಭಾಗವತಮತಸ್ವರೂಪ
- ಬಾದರಾಯಣರಿಗಿಂತ ಹಿಂದೆಯೇ ಭಾಗವತಸಿದ್ಧಾಂತವಿದ್ದಿತು
- 'ಭಗವಾನ್'ಎಂಬ ಶಬ್ದಕ್ಕೆ ಏನರ್ಥ?
- ನಿರ್ವಿಶೇಷವಸ್ತುವಿಗೆ ಭಗವಚ್ಛಬ್ದವಾಚ್ಯತ್ವವು ಹೇಗೆ?
- ಭಗವಚ್ಛಬ್ದದಲ್ಲಿರುವ ಸಂಕೇತಾಕ್ಷರಗಳ ಅರ್ಥವಿವರಣೆ
- ಭಗವಂತನ ಗುಣಗಳೂ ಆತನೇ
- ಗುಣಗಳ ಸ್ವರೂಪ
- ಜಗತ್ತು ಪರಮಾರ್ಥವೆ?
- ಚತರ್ವ್ಯೂಹರೂಪವು ಪರಮಾರ್ಥತತ್ತ್ವವೂ
- ಶಂಕರಾಚಾರ್ಯರು ವ್ಯೂಹಗಳ ವಿಷಯದಲ್ಲಿ ಏನನ್ನು ಖಂಡಿಸಿರುತ್ತಾರೆ?
- ಪಾಂಚರಾತ್ರವೆಂದರೇನು?
- ಸಾತ್ವತವೆಂದರೇನು?
- ವಾಸುದೇವತತ್ತ್ವ
- ಏಕಾಂತಿಧರ್ಮ
- ಏಕಾಂತಿಯಾಗುವುದಕ್ಕೆ ಸಹಕಾರಿಸಾಧನ
- ಏಕಾಂತಿಧರ್ಮವು ಪ್ರವೃತ್ತಿಪರವೆ?
- ಭಾಗವತಧರ್ಮವು ವೇದವಿರುದ್ಧವೆ?
- ಭಾಗವತಧರ್ಮವೂ ಅಹಿಂಸಾಪ್ರಧಾನ
- ಭಾಗವತಪುರಾಣವೂ ಭಾಗವತಮತವೂ
- ವಿಷ್ಣುಪುರಾಣಕ್ಕೂ ಭಾಗವತಕ್ಕೂ ಹೋಲಿಕೆ
- ಪಾಂಚರಾತ್ರದ ಸಂಹಿತೆಗಳು
- ಆಗಮಗಳು ಅಥವಾ ತಂತ್ರಗಳು
- ಶಾಂಕರಭಾಷ್ಯದಲ್ಲಿ ಒಪ್ಪಿರುವ ಪಾಂಚರಾತ್ರಾಭ್ಯುಪಗಮಗಳು
- ಅಭಿಗಮನಾದಿಸಾಧನಗಳು
- ಶಾಂಡಿಲ್ಯ ಸಂಹಿತೆ
- ಸ್ಮೃತಿಗಳಲ್ಲಿ ಸಾಧನವಿಚಾರ
- ಬೋಧಾಯನ ಸ್ಮೃತಿ
- ಆಪಸ್ತಂಬಧರ್ಮಸೂತ್ರ
- ಶ್ಲೋಕರೂಪದಲ್ಲಿರುವ ಸ್ಮೃತಿಗಳು
- ಸ್ಮೃತಿವಿಚಾರದ ಉಪಸಂಹಾರ
- ಪುರಾಣಗಳಲ್ಲಿ ಸಾಧನವಿಚಾರ
- ಭಗವದ್ಗೀತೆ
- ನಿತ್ಯಾಹ್ನಿಕವೂ ಆಚರಣೆಗಳೂ
- ಉಪಸಂಹಾರ
Visitors |
---|