ಉಪದೇಶಮಾಲಿಕೆ
ಶ್ರೀ ವಿಠಲ ಶಾಸ್ತ್ರಿ
pp 1 - 107 | 1999
ಬ್ರಹ್ಮಜ್ಞಾನದಿಂದ ಪರಪ್ರಾಪ್ತಿ
ಕರ್ಮದ ಫಲವು ಅನಿತ್ಯವಾದದ್ದು
ಜ್ಞಾನಾಜ್ಞಾನಗಳ ಸ್ವರೂಪ
ಆತ್ಮವಿಚಾರವನ್ನು ಮಾಡಬೇಕು
ಆತ್ಮನೆಂದರೆ ಯಾರು
ಆತ್ಮಶಬ್ದದ ಅರ್ಥವು ಬ್ರಹ್ಮ
ಪಂಚಕೋಶ ವಿವೇಕದಿಂದ ಆತ್ಮಸ್ವರೂಪದ ಜ್ಞಾನ
ಕರ್ಮವು ಅಜ್ಞಾನವನ್ನು ಕಳೆಯಲಾರದು
ಬ್ರಹ್ಮವಿಚಾರಕ್ಕೆ ಅಧಿಕಾರಿಯಾರು ?
ಯಾವ ದಾನವನ್ನಾದರೂ ದೇಶ ಕಾಲ ಪಾತ್ರವನ್ನು ನೋಡಿಯೇ ಮಾಡಬೇಕು
ರಾಜಸ ತಾಮಸ ದಾನವನ್ನು ಬಿಡಬೇಕು
ಕರ್ಮವನ್ನು ಮಾಡಿದರೇ ಫಲ
ಶಾಸ್ತ್ರವಿಧಿಯನ್ನು ಬಿಟ್ಟು ಶ್ರದ್ಧೆಯಿಂದ ಮಾಡಿದ ಕರ್ಮದ ಫಲ
ಈಶ್ವರನು ಜೀವರುಗಳನ್ನು ಸಂಸಾರಕ್ಕೆ ಹಾಕುತ್ತಾನೆಯೇ ?
ವಿಷಯ ಸುಖಗಳ ಯೋಗ್ಯತೆ
ವಿಷಯಗಳ ಮೇಲಿನ ಆಶೆಯನ್ನು ತಪ್ಪಿಸಿಕೊಳ್ಳಲು ಏನುಮಾಡಬೇಕು ?
ಮನಸ್ಸನ್ನು ಹೇಗೆ ಜಯಿಸುವುದು?
ಪ್ರಪಂಚವನ್ನು ಸ್ವಪ್ನಸಮವೆಂದು ತಿಳಿಯಬೇಕು.
ಸುಷುಪ್ತಿಯನ್ನು ನೋಡಬೇಕು
ಜ್ಞಾನದ ಸ್ವರೂಪ
ಜ್ಞಾನದ ಫಲವು ಜ್ಞಾನ ಸಮಕಾಲಿಕವಾದದ್ದು
ಬ್ರಹ್ಮಜ್ಞಾನಿಗೆ ಪ್ರಾರಬ್ಧ ಕರ್ಮ ಉಂಟೆ ?
ಬ್ರಹ್ಮಜ್ಞಾನಿಗೆ ಪ್ರಪಂಚವು ಕಾಣುವುದಿಲ್ಲವೇ ?
ಜ್ಞಾನಿಯ ವ್ಯವಹಾರ
ಆತ್ಮಾನಾತ್ಮರ ಇತರೇತರಾಧ್ಯಾಸಕ್ಕೆ ಉಪಾದಾನ ಕಾರಣವಿದೆಯೆ ?
ಸರ್ವರೂ ಬ್ರಹ್ಮಸ್ವರೂಪರೇ ಆಗಿದ್ದರೂ 'ನಾವು ಬ್ರಹ್ಮಸ್ವರೂಪರೇ ಆಗಿದ್ದೇವೆ' ಎಂದು ಏಕೆ ತಿಳಿಯುವುದಿಲ್ಲ ?
ಕರ್ಮಯೋಗವನ್ನಾಚರಿಸಬೇಕು
ಕರ್ಮಯೋಗವನ್ನು ಮಾಡಬೇಕು.
ಶ್ರವಣ, ಮನನ, ನಿಧಿಧ್ಯಾಸನಗಳನ್ನು ಮಾಡಬೇಕು
Visitors |
---|